Saturday, July 18, 2026
Homeಕರಾವಳಿಮಂಗಳೂರುಬಿ ಸಿ ರೋಡ್ ನಲ್ಲಿ ಯುವತಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣ: ಆರೋಪಿ ಇಲಿ ಪಾಷಾಣ...

ಬಿ ಸಿ ರೋಡ್ ನಲ್ಲಿ ಯುವತಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣ: ಆರೋಪಿ ಇಲಿ ಪಾಷಾಣ ತೆಗೆದುಕೊಂಡಿರುವುದರಿಂದ ಆಸ್ಪತ್ರೆಗೆ ದಾಖಲು

- Advertisement -
- Advertisement -

ಬಂಟ್ವಾಳ: ಬಿ ಸಿ ರೋಡ್ ನಲ್ಲಿ ನಡೆದ ಯುವತಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣದ ಆರೋಪಿ ಬೆಳ್ತಂಗಡಿ ಓಡಿಲ್ನಾಳ ನಿವಾಸಿ ಚೇತನ್ ಗೌಡನನ್ನು  ಜು.17 ರಂದು ಬೆಳಗ್ಗೆ ಮಂಗಳೂರು ನಗರದ ವಾಮಾಂಜೂರಿನ ಪಚ್ಚನಾಡಿಯಲ್ಲಿ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಚೇತನ್ ಇಲಿಪಾಷಣ ತೆಗೆದುಕೊಂಡಿರುವುರಿಂದ ಆತನನ್ನು ತಪಾಸನೆಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇನ್ನು ಬೆಳಗ್ಗೆ ಅವನು ಇಲಿಪಾಷಣ ತೆಗೆದುಕೊಂಡು ತಂದೆ ಪುರುಷೋತ್ತಮ ಗೌಡ ಅವರಿಗೆ  ಸ್ಥಳೀಯರ ಮೊಬೈಲ್ ಪಡೆದು ಕರೆ ಮಾಡಿ ಹೇಳಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!