Sunday, June 14, 2026
Homeಕರಾವಳಿಮಂಗಳೂರುಮಂಗಳೂರು; ಬಂಟ್ವಾಳ- ಮೂಡಬಿದ್ರೆ ಬೈಪಾಸ್ ರಸ್ತೆ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸಲು ಸಂಸದರಿಗೆ ಮನವಿ

ಮಂಗಳೂರು; ಬಂಟ್ವಾಳ- ಮೂಡಬಿದ್ರೆ ಬೈಪಾಸ್ ರಸ್ತೆ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸಲು ಸಂಸದರಿಗೆ ಮನವಿ

- Advertisement -
- Advertisement -

ಮಂಗಳೂರು;  ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಸೇತುವಾಗಿರುವ ಬಂಟ್ವಾಳ- ಮೂಡಬಿದ್ರೆ ಬೈಪಾಸ್ ರಸ್ತೆಯನ್ನು ಅಗಲೀಕರಣ ಮತ್ತು ತಿರುವುಗಳನ್ನು ತೆಗೆದು ರಸ್ತೆಯನ್ನು ನೇರವಾಗಿಸಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ ಮಾನ್ಯ ಸಂಸದರಾದ ಕ್ಯಾಪ್ಶನ್ ಬ್ರಿಜೇಶ್ ಚೌಟ ರಿಗೆ ಇಂದು ನಮ್ಮ ಕ್ಲಬ್ ಅಧ್ಯಕ್ಷರಾದ Rtn ದುರ್ಗಾದಾಸ್ ಶೆಟ್ಟಿ ಯವರು ಈ ಭಾಗದ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿದರು. Rtn ಪ್ರಭಾಕರ ಪ್ರಭು ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಜೊತೆಗಿದ್ದರು.

- Advertisement -

Latest News

error: Content is protected !!