- Advertisement -
![]()
- Advertisement -
ಬೆಳ್ತಂಗಡಿ : ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಬೆಳ್ತಂಗಡಿ ಪ್ರಭಾರ ಶಿಕ್ಷಣಾಧಿಕಾರಿ ಪ್ರಶಾಂತ್ ಅವರ ಸ್ವಿಫ್ಟ್ ಕಾರಿನ ಮುಂಭಾಗದ ಮೇಲೆ ಮಾ.9 ರಂದು ಸಂಜೆ ಮರ ಬಿದ್ದು ಹಾನಿಯಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿ ಯಾರು ಇಲ್ಲದೇ ಇದ್ದುದರಿಂದ ಭಾರೀ ಅನಾಹುತವೊಂದು ತಪ್ಪಿದೆ.
- Advertisement -


