Saturday, June 6, 2026
Homeಆರಾಧನಾಕೇಪು ದೇವಸ್ಥಾನದ ಕೋಳಿ ಅಂಕಕ್ಕೆ ಶಾಸಕ ಅಶೋಕ್‌ ರೈ ಬೆಂಬಲ; ಸುಸೂತ್ರವಾಗಿ ಜರಗಿದ ಕೋಳಿ ಅಂಕ

ಕೇಪು ದೇವಸ್ಥಾನದ ಕೋಳಿ ಅಂಕಕ್ಕೆ ಶಾಸಕ ಅಶೋಕ್‌ ರೈ ಬೆಂಬಲ; ಸುಸೂತ್ರವಾಗಿ ಜರಗಿದ ಕೋಳಿ ಅಂಕ

- Advertisement -
- Advertisement -

ವಿಟ್ಲ: ಕೇಪು ದೇವಸ್ಥಾನದ ಸಮೀಪವಿರುವ ಮಲರಾಯಿ, ಪಿಲಿಚಾಮುಂಡಿ ದೈವಸ್ಥಾನದ ಕೆಳಗಿನ ಗದ್ದೆಯಲ್ಲಿ ಕೊಂಬು ಜಾತ್ರೋತ್ಸವ ನಡೆದ ಐದನೇ ದಿನದಿಂದ ಆರಂಭವಾಗಿ ಮೂರು ದಿನಗಳಲ್ಲಿ ನಡೆಯುವ ಕೋಳಿ ಅಂಕಕ್ಕೆ ಈ ವರ್ಷ ಪೊಲೀಸರು ಅಡ್ಡಿಪಡಿಸಿದ್ದು, ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ ಪುತ್ತೂರಿನ ಶಾಸಕ ಅಶೋಕ್‌ ರೈಯವರು ಸ್ಥಳದಲ್ಲಿ ನಿಂತು ಕೋಳಿ ಅಂಕ ಮಾಡಿಸಿದರು.

ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಯಾವುದೇ ರೀತಿಯ ಜೂಜಾಟದ ಅಂಕ ನಡೆಯುವುದಿಲ್ಲ. ಜಾತ್ರೋತ್ಸವದ ಅಂಗವಾಗಿ ಪ್ರತೀ ವರ್ಷ ಸಂಪ್ರದಾಯಿಕ ಕೋಳಿ ಅಂಕವನ್ನ ಏರ್ಪಡಿಸಲಾಗುತ್ತದೆ.

- Advertisement -

Latest News

error: Content is protected !!