Saturday, June 6, 2026
Homeಮನರಂಜನೆಪವರ್ ಸ್ಟಾರ್ ವರ್ಕೌಟ್ ವಿಡಿಯೋ ವೈರಲ್

ಪವರ್ ಸ್ಟಾರ್ ವರ್ಕೌಟ್ ವಿಡಿಯೋ ವೈರಲ್

- Advertisement -
- Advertisement -

ಬೆಂಗಳೂರು : ತೆರೆ ಮೇಲೆ ನಾನಾ ರೀತಿಯ ಸ್ಟಂಟ್ ಗಳನ್ನು ತೋರಿಸುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಬಾಡಿ ಫಿಟ್ನೆಸ್ ಮೈನ್ ಟೈನ್ ಮಾಡೋದಕ್ಕೆ ಕೂಡ ಅಷ್ಟೇ ಎಫರ್ಟ್ ಹಾಕ್ತಾರೆ. ಸಿನಿಮಾದಲ್ಲಿ ಅಪ್ಪುವಿನ ಡ್ಯಾನ್ಸ್ ನೋಡೋದೇ ಅವರ ಅಭಿಮಾನಿಗಳಿಗೆ ಏನೋ ಒಂಥರಾ ಖುಷಿ. ಆದರೆ ಅದಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು ಅಷ್ಟೇ ಕಸರತ್ತು ಕೂಡ ಮಾಡುತ್ತಾರೆ.

#ಪವರ್ ಸ್ಟಾರ್ ?

Posted by ಹರೀಶ್ ಅರಸು on Tuesday, 28 July 2020

ಇದೀಗ ಪವರ್ ಸ್ಟಾರ್ ಅವರು ವರ್ಕೌಟ್ ಮಾಡೋ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋ ನೋಡಿದ ಅವರ ಅಭಿಮಾನಿಗಳು ಎನರ್ಜಿ ಲೆವೆಲ್ ಗೆ ಫಿದಾ ಆಗಿದ್ದಾರೆ. ವಿಡಿಯೋದಲ್ಲಿ ಪವರ್ ಸ್ಟಾರ್ ಮನೆಯಲ್ಲೇ ವರ್ಕೌಟ್ ಮಾಡಿದಂತೆ ಕಾಣಿಸುತ್ತಿದ್ದು, ಅಭಿಮಾನಿಗಳು ವಿಡಿಯೋವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

- Advertisement -

Latest News

error: Content is protected !!