Wednesday, June 24, 2026
Homeಕರಾವಳಿಉಡುಪಿಉಡುಪಿ; ಶ್ರೀಕೃಷ್ಣ ವೃದ್ಧಾಶ್ರಮದಲ್ಲಿ 79 ನೇಯ ಸ್ವಾತಂತ್ರ್ಯೋತ್ಸವ ಆಚರಣೆ

ಉಡುಪಿ; ಶ್ರೀಕೃಷ್ಣ ವೃದ್ಧಾಶ್ರಮದಲ್ಲಿ 79 ನೇಯ ಸ್ವಾತಂತ್ರ್ಯೋತ್ಸವ ಆಚರಣೆ

- Advertisement -
- Advertisement -

ಉಡುಪಿ; ಶ್ರೀಕೃಷ್ಣ ವೃದ್ಧಾಶ್ರಮದಲ್ಲಿ ವಯೋವೃದ್ಧರ ಸಮ್ಮುಖದಲ್ಲಿ 79 ನೇಯ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಹಿತೈಷಿಗಳಾಗಿರುವ  ಮೂಡುಬೆಟ್ಟು ವಾರ್ಡಿನ ಕೌನ್ಸಿಲರ್ ಶ್ರೀಶ ಭಟ್ಹಾ ಗೂ ಕೊಡವೂರು ವ್ಯವಸಾಯ ಸೇವಾ ಸಂಘದ ಮಾಜಿ ನಿರ್ವಣಾಧಿಕಾರಿ ವೈ ಮಂಜುನಾಥ ರಾವ್ . ತುಶಿ ಮಾಮದ ಮಾಜಿ ಅಧ್ಯಕ್ಷ ರವಿಪ್ರಕಾಶ್ ಭಟ್ ಜ್ಞಾನಸುಧಾ ಕಾಲೇಜಿನ ಅಧ್ಯಾಪಕ ಲಕ್ಷ್ಮೀಶ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಸ್ಥಾಪಕ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ಅವರನ್ನೆಲ್ಲ ಅಭಿನಂದಿಸಿದರು

- Advertisement -

Latest News

error: Content is protected !!