- Advertisement -
![]()
- Advertisement -
ಸುಳ್ಯ : ಭಾರೀ ಮಳೆ ಹಿನ್ನೆಲೆ ಸುಳ್ಯ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ತಾಲೂಕಿನ ಹಲವು ಮಂದಿ ಪೋಷಕರು ಕೂಡಾ ರಜೆಗಾಗಿ ಕರೆ ಮಾಡಿದ್ದಾರೆ. ಈ ಬಗ್ಗೆ ಸಮಾಲೋಚಿಸಿ ಸುಳ್ಯ ತಾಲೂಕಿಗೆ ರಜೆ ನೀಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
- Advertisement -


