Saturday, June 6, 2026
Homeಕರಾವಳಿಮಂಗಳೂರುಕೇರಳದ ಕಣ್ಣೂರು ಜೈಲಿನಲ್ಲಿ 5 ವರ್ಷದ ಶಿಕ್ಷೆ ಅನುಭವಿಸುತ್ತಿದ್ದ ಸುಳ್ಯದ ವ್ಯಕ್ತಿ ನಿಧನ

ಕೇರಳದ ಕಣ್ಣೂರು ಜೈಲಿನಲ್ಲಿ 5 ವರ್ಷದ ಶಿಕ್ಷೆ ಅನುಭವಿಸುತ್ತಿದ್ದ ಸುಳ್ಯದ ವ್ಯಕ್ತಿ ನಿಧನ

- Advertisement -
- Advertisement -

ಸುಳ್ಯ; ಕೇರಳದ ಕಣ್ಣೂರು ಜೈಲಿನಲ್ಲಿ 5 ವರ್ಷದ ಶಿಕ್ಷೆ ಅನುಭವಿಸುತ್ತಿದ್ದ ಗೂನಡ್ಕದ ದರ್ಖಾಸು ನಿವಾಸಿ ಅಬೂಬಕ್ಕರ್ ಸಿದ್ದೀಕ್  ಜೈಲಿನಲ್ಲೇ ನಿಧನರಾಗಿದ್ದಾರೆ.

ಅಬೂಬಕ್ಕರ್ ಸಿದ್ದೀಕ್  ಕಳೆದ ಐದು ವರ್ಷಗಳ ಹಿಂದೆ ಕೇರಳದ ಕಾಞಂಗಾಡ್ ನಲ್ಲಿ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕಣ್ಣೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಕೇರಳದ ಅನೇಕ ಕಡೆಗಳಲ್ಲಿ ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡಿಕೊಂಡಿದ್ದ ಇವರು ಕೇರಳದಲ್ಲೂ ಇನ್ನೊಂದು ವಿವಾಹವಾಗಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!