Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್...

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ

- Advertisement -
- Advertisement -

ಬಂಟ್ವಾಳ;ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಇಂದಿನ ರುದ್ರಪಾರಾಯಣಕ್ಕೆ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿ ಚಾಲನೆ ನೀಡಿದರು, ಕ್ಯಾಂಪ್ಕೋ ನಿರ್ದೇಶಕರಾದ ಸತ್ಯನಾರಾಯಣ ಮಂಗಳೂರು, ವಿರಾಟ್ ಫ್ರೆಂಡ್ಸ್ ಕುಂಟಾಲ್ಪಡಿ, ಕಾಳಿಕಾಂಬಾ ಸತ್ಯಸಾಹಿ ಭಜನಾ ಮಂಡಳಿ ಬರಿಮಾರ್,ಯಾಗ ಸಮಿತಿ ಸದಸ್ಯರು, ರಿಕ್ಷಾ ಚಾಲಕರು ದೇವರಕಟ್ಟೆ ಕಲ್ಲಡ್ಕ, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!