Friday, June 5, 2026
Homeಕರಾವಳಿಮಂಗಳೂರುಉಪ್ಪಿನಂಗಡಿ;  ಖ್ಯಾತ ಉದ್ಯಮಿ, ಅರಫಾ ಬಸ್‌ ಮಾಲೀಕ ಸಿದ್ದೀಕ್ ಹಾಜಿ ಅರಫಾ ನಿಧನ

ಉಪ್ಪಿನಂಗಡಿ;  ಖ್ಯಾತ ಉದ್ಯಮಿ, ಅರಫಾ ಬಸ್‌ ಮಾಲೀಕ ಸಿದ್ದೀಕ್ ಹಾಜಿ ಅರಫಾ ನಿಧನ

- Advertisement -
- Advertisement -

ಉಪ್ಪಿನಂಗಡಿ;  ಖ್ಯಾತ ಉದ್ಯಮಿ, ಅರಫಾ ಬಸ್‌ ಮಾಲೀಕ ಸಿದ್ದೀಕ್ ಹಾಜಿ ಅರಫಾ ನಿಧನರಾಗಿದ್ದಾರೆ.

ನೆಕ್ಕಿಲಾಡಿಯ ಸಿದ್ದೀಕ್ ಹಾಜಿ ಅರಫಾ ಅವರು ಅಲ್ಪಕಾಲದ ಅಸೌಖ್ಯದ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಾ. 27 ರಂದು ಸಾವನ್ನಪ್ಪಿದ್ದಾರೆ. ಅರಫಾ ಬಸ್‌ ಮಾಲೀಕರಾಗಿದ್ದ ಸಿದ್ದೀಕ್ ಹಾಜಿ ಅರಫಾ ವಿದ್ಯಾಕೇಂದ್ರದ ಸ್ಥಾಪಕ. ಉಮರುಲ್ ಫಾರೂಖ್ ಜುಮಾ ಮಸ್ಟಿದ್ ನೆಕ್ಕಿಲಾಡಿ ಇದರ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

- Advertisement -

Latest News

error: Content is protected !!