Wednesday, October 14, 2026
Homeಕರಾವಳಿನಿದ್ದೆ ಮಾಡುತ್ತಿದ್ದ 28 ದಿನ ಪ್ರಾಯದ ಗಂಡು ಮಗು ಸಾವು

ನಿದ್ದೆ ಮಾಡುತ್ತಿದ್ದ 28 ದಿನ ಪ್ರಾಯದ ಗಂಡು ಮಗು ಸಾವು

- Advertisement -
- Advertisement -

ಕಾಸರಗೋಡು: ತಾಯಿಯೊಂದಿಗೆ ನಿದ್ದೆ ಮಾಡುತ್ತಿದ್ದ 28 ದಿನ ಪ್ರಾಯದ ಗಂಡು ಮಗು ಉಸಿರಾಟದ ತೊಂದರೆಯಿಂದಾಗಿ ಸಾವಿಗೀಡಾದ ಘಟನೆ ತೆಕ್ಕಿಲ್‌ ಉಕ್ರಂಪಾಡಿಯಲ್ಲಿ ನಡೆದಿದೆ.

ಮಗು ನಿದ್ದೆಯಲ್ಲಿಯೇ ಸಾವನ್ನಪ್ಪಿದೆ ಎನ್ನಲಾಗಿದೆ.

ತಾಯಿಯೊಂದಿಗೆ ಮಲಗಿದ್ದ ಮಗು ನಿದ್ದೆಯಿಂದ ಏಳದೇ ಇರುವುದನ್ನು ಕಂಡು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೂ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಕುರಿತಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!