Sunday, June 7, 2026
Homeಕರಾವಳಿಬಿಸಿರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ; ಪದೇ ಪದೇ ಸಂಚಾರ ಪಥ ಬದಲಾವಣೆ; ಬಿಸಿರೋಡ್ ಸರ್ಕಲ್ ಬಳಿ ಟ್ರಾಫಿಕ್...

ಬಿಸಿರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ; ಪದೇ ಪದೇ ಸಂಚಾರ ಪಥ ಬದಲಾವಣೆ; ಬಿಸಿರೋಡ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್

- Advertisement -
- Advertisement -

ಬಂಟ್ವಾಳ: ಬಿಸಿರೋಡಿನ ಸರ್ಕಲ್ ಬಳಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಮಂಗಳವಾರ ಮಧ್ಯಾಹ್ನದ ವೇಳೆ ಸುಮಾರು 1 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. 

ಬಿಸಿರೋಡು ಸರ್ಕಲ್ ಬಳಿ ನಡೆಯುತ್ತಿರುವ ಕಾಮಗಾರಿಯು ಬಿಸಿರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಭಾಗವಾಗಿದ್ದು, ಈ ಕಾಮಗಾರಿ ಆರಂಭವಾದಗಿನಿಂದ ಪದೇ ಪದೇ ಸಂಚಾರ ಪಥವನ್ನು ಬದಲಿಸಲಾಗುತ್ತಿದೆ. ಇದು ವಾಹನ ಚಾಲಕರಿಗೆ ಭಾರೀ ಗೊಂದಲವನ್ನುಂಟು ಮಾಡುವುದು ಅಷ್ಟೇ ಅಲ್ಲದೇ, ಸಂಚಾರ ವ್ಯವಸ್ಥೆಗೂ ಕಿರಿಕಿರಿಯಾಗುತ್ತಿದೆ.

- Advertisement -

Latest News

error: Content is protected !!