Saturday, June 13, 2026
Homeಮನರಂಜನೆಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹೆಸರು ಬದಲಾಯಿಸಿಕೊಂಡ ದೀಪಿಕಾ ಪಡುಕೋಣೆ?

ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹೆಸರು ಬದಲಾಯಿಸಿಕೊಂಡ ದೀಪಿಕಾ ಪಡುಕೋಣೆ?

- Advertisement -
- Advertisement -

ಮುಂಬೈ: ನಟ-ನಟಿಯರು ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳೋದು ಹೊಸದೇನಲ್ಲ. ಆಗಾಗ್ಗೆ ಕೆಲವು ನಟ ನಟಿಯರು ಸಂಖ್ಯಾಶಾಸ್ತ್ರದ ಪ್ರಕಾರನೋ ಇಲ್ಲ ಇನ್ನೋನೋ ಕಾರಣಕ್ಕೆ ಹೆಸರು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಹಾಗೇ ನೋಡಿದರೆ ತಮ್ಮ ಮೂಲ ಹೆಸರನ್ನು ಉಳಿಸಿಕೊಂಡಿರುವ ನಟ-ನಟಿಯರು ಕೆಲವರಷ್ಟೇ.

ಆದ್ರೆ ಇದೀಗ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಅಭಿಮಾನಿಗಳಿಗೆ ಸಡನ್ ಶಾಕ್ ಕೊಟ್ಟಿದ್ದಾರೆ. ಅದು ಸಾಮಾಜಿಕ ಜಾತತಾಣದ ಮೂಲಕ. ಯೆಸ್.. ಏನಪ್ಪಾ ಅಂದ್ರೆ ದಿಪ್ಪಿ ಸಡನ್ ಆಗಿ ಇನ್ಸ್ಟ್ಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ತಮ್ಮ ಹೆಸರನ್ನು ವೆರೋನಿಕ ಎಂದು ಬದಲಾಯಿಸಿಕೊಂಡಿದ್ದಾರೆ ದೀಪಿಕಾ. ಆದರೆ ಯಾಕೆ ಸಡನ್ ಆಗಿ ದೀಪಿಕಾ ಹೆಸರು ಬದಲಾಯಿಸಿಕೊಂಡಿದ್ದಾರೆ ಅನ್ನೋದು ಅಚ್ಚರಿಗೆ ಕಾರಣವಾಗಿದೆ. ಆದರೆ ಈ ಕುತೂಹಲಕ್ಕೆ ಅವರೇ ಉತ್ತರ ಹೇಳಬೇಕಿದೆ.

- Advertisement -

Latest News

error: Content is protected !!