Sunday, June 7, 2026
Homeಕರಾವಳಿಬಂಟ್ವಾಳ: ಫರ್ನೀಚರ್ ಮಳಿಗೆಯಲ್ಲಿ ವಿದ್ಯುತ್ ಅವಘಡ! ಲಕ್ಷಾಂತರ ರೂ ಮೌಲ್ಯದ ಬೆಂಕಿಗಾಹುತಿ

ಬಂಟ್ವಾಳ: ಫರ್ನೀಚರ್ ಮಳಿಗೆಯಲ್ಲಿ ವಿದ್ಯುತ್ ಅವಘಡ! ಲಕ್ಷಾಂತರ ರೂ ಮೌಲ್ಯದ ಬೆಂಕಿಗಾಹುತಿ

- Advertisement -
- Advertisement -

ಬಂಟ್ವಾಳ: ಫರ್ನೀಚರ್ ಮಳಿಗೆಯೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟು ಸಂಭವಿಸಿದ ಘಟನೆ ಬಂಟ್ವಾಳದ ಬಸ್ತಿಪಡ್ಪು ಬಳಿ ನಡೆದಿದೆ.

ಫರ್ನೀಚರ್ ಮಳಿಗೆಯ ಒಳಗಿದ್ದ ಪೀಠೋಪಕರಣಗಳಿಗೆ ಸಿದ್ಧಪಡಿಸಲಾದ ಮರಗಳು ಬೆಂಕಿಗೆ ನಾಶವಾಗಿರುವ ಜತೆಗೆ ಸೋಫಾ ಸೆಟ್, ಫ್ಲೈವುಡ್ ಗಳಿಗೂ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!