- Advertisement -
- Advertisement -
ಉಡುಪಿ: ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಗಸ್ಟ್ 30 ಶುಕ್ರವಾರದಂದು ದ್ವಾದಶಿ ಸಮಾರಾಧನೆ ನಡೆಯಲಿದ್ದು, ಆಗಸ್ಟ್ 31 ಶನಿವಾರದಂದು ಶ್ರಾವಣ ಶನಿವಾರ ಪ್ರಯುಕ್ತ ಸಮಾರಾಧನೆ ನಡೆಯಲಿದೆ.
ಭಗವದ್ಭಕ್ತರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಎರಡೂ ದಿನದ ಕಾರ್ಯಕ್ರಮಕ್ಕೆ ಆಗಮಿಸಿ, ದೇವರ ಪ್ರಸಾದ ಸ್ವೀಕರಿಸಿ ಶ್ರೀ ಮಹಾ ವಿಷ್ಣು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಳದ ಆಡಳಿತ ಮಂಡಳಿ ಆಗ್ರಹಿಸಿದೆ.
- Advertisement -