Friday, June 5, 2026
Homeಕರಾವಳಿಮೂಡುಶೆಡ್ಡೆಗುತ್ತು ನೋಣಾಲು ರಮೇಶ್ ಅರಸ ವಿಧಿವಶ

ಮೂಡುಶೆಡ್ಡೆಗುತ್ತು ನೋಣಾಲು ರಮೇಶ್ ಅರಸ ವಿಧಿವಶ

- Advertisement -
- Advertisement -

ಮಂಗಳೂರು ಕುಲಶೇಖರ ನಿವಾಸಿ ಮೂಡುಶೆಡ್ಡೆಗುತ್ತು ನೋಣಾಲು ರಮೇಶ್ ಅರಸ (73) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಶುಕ್ರವಾರ, ಮಾರ್ಚ್ 29, 2024 ರಂದು ರಾತ್ರಿ ಸುಮಾರು 10  ಗಂಟೆ ವೇಳೆಗೆ ಸ್ವಗ್ರಹದಲ್ಲಿ ನಿಧನರಾದರು.

ಅವರು ಪತ್ನಿ, ಅಕ್ಕ ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ಮುಂಬೈ ಮತ್ತು ಮಂಗಳೂರಿನಲ್ಲಿ ಹಲವು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿದ್ದರು.

- Advertisement -

Latest News

error: Content is protected !!