Saturday, June 6, 2026
Homeಕರಾವಳಿಬೆಳ್ತಂಗಡಿ: ನೂತನ ತಹಸೀಲ್ದಾರ್ ಆಗಿ ಮಹೇಶ್.ಜೆ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ನೂತನ ತಹಸೀಲ್ದಾರ್ ಆಗಿ ಮಹೇಶ್.ಜೆ ಅಧಿಕಾರ ಸ್ವೀಕಾರ

- Advertisement -
- Advertisement -

ಬೆಳ್ತಂಗಡಿ: ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ವರ್ಗಾವಣೆಯ ನಂತರ ಬೆಳ್ತಂಗಡಿ ತಾಲೂಕಿನ ಹೊಸ ತಹಶೀಲ್ದಾರ್ ಆಗಿ ಇಂದು ಮಹೇಶ್ ಜೆ ಅಧಿಕಾರ ಸ್ವೀಕರಿಸಿದ್ದಾರೆ.

ಮಹೇಶ್ ಜೆ ಯವರು ಈ ಹಿಂದೆ ಚಾಮರಾಜ ನಗರದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು.

- Advertisement -

Latest News

error: Content is protected !!