Sunday, October 18, 2026
Homeಕರಾವಳಿಬೆಳ್ತಂಗಡಿ : ವಕೀಲರಿಬ್ಬರು ಕಾಂಗ್ರೆಸ್ ಪಕ್ಷ ಸೇರ್ಪಡೆ

ಬೆಳ್ತಂಗಡಿ : ವಕೀಲರಿಬ್ಬರು ಕಾಂಗ್ರೆಸ್ ಪಕ್ಷ ಸೇರ್ಪಡೆ

- Advertisement -
- Advertisement -

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಇಬ್ಬರು ಬೆಳ್ತಂಗಡಿಯ ವಕೀಲರು ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷವನ್ನು ಸೇರ್ಪಡೆಯಾದರು.

ಬೆಳ್ತಂಗಡಿಯ ಹಿರಿಯ ವಕೀಲ ವೈ.ರಾಧಕೃಷ್ಣ ಕಾಶಿಬೆಟ್ಟು ಮತ್ತು ಯುವ ವಕೀಲ ಇರ್ಷಾದ್‌.ಎಮ್.ಮಡಂತ್ಯಾರ್ ಇವರಿಬ್ಬರು  ಡಿ.18 ರಂದು(ಇಂದು) ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಲ ಮತ್ತು ಬೆಳ್ತಂಗಡಿ ಬ್ಲಾಕ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಗೌಡ ನೇತೃತ್ವದಲ್ಲಿ ಪಕ್ಷದ ಬಾವುಟ ನೀಡಿ ಸೇರ್ಪಡೆಗೊಂಡರು.

- Advertisement -

Latest News

error: Content is protected !!