Saturday, June 6, 2026
Homeಮನರಂಜನೆಶೈನ್ ಶೆಟ್ಟಿ ಕೈಗೆ ಟ್ಯಾಟೂ ಹಾಕಿದ ಮುದ್ದು ಪುಟಾಣಿ

ಶೈನ್ ಶೆಟ್ಟಿ ಕೈಗೆ ಟ್ಯಾಟೂ ಹಾಕಿದ ಮುದ್ದು ಪುಟಾಣಿ

- Advertisement -
- Advertisement -

ಬೆಂಗಳೂರು : ಮಕ್ಕಳೊಂದಿಗೆ ಸಮಯ ಕಳೆಯೋದಕ್ಕೆ ಯಾರು ತಾನೇ ಇಷ್ಟಪಡಲ್ಲ ಹೇಳಿ. ಮಕ್ಕಳೊಂದಿಗೆ ಒಂದೈದು ನಿಮಿಷ ಸಮಯ ಕಳೆದ್ರೆ ಸಾಕು. ಮನಸ್ಸು ರಿಲ್ಯಾಕ್ಸ್ ಆಗುತ್ತೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಕೂಡ ಆರುಷಿ ಅನ್ನೋ ಮುದ್ದು ಪುಟಾಣಿಯೊಂದಿಗೆ ಸಮಯ ಕಳೆದ ಫೋಟೋ ಒಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆರುಷಿಯೊಂದಿಗೆ ಸಮಯ ಕಳೆದಿದ್ದು ಮಾತ್ರವಲ್ಲ, ಶೈನ್ ಕೈಗೆ ಆ ಮುದ್ದು ಪುಟಾಣಿ ಟ್ಯಾಟೂ ಕೂಡ ಹಾಕಿದ್ದಾಳೆ. ಮುದ್ದಾದ ಗಣೇಶನ ಚಿತ್ರವನ್ನು ಈ ಪುಟಾಣಿ ಶೈನ್ ಕೈ ಮೇಲೆ ಬರೆದಿದ್ದಾಳೆ. ಈ ಫೋಟೋವನ್ನು ಶೇರ್ ಮಾಡಿರುವ ಶೈನ್, ಮಗುವಿನೊಂದಿಗೆ ಸಮಯ ಕಳೆಯಲು ಯಾರಿಗೆ ತಾನೇ ಇಷ್ಟ ಇರಲ್ಲ . ಖುಷಿ ಆಗಿ ಪುಟಾಣಿ ಯೊಂದಿಗೆ ನಗ್ತಾ ಆಡಿದ ಮಧುರ ಕ್ಷಣದ ಛಾಯಾ ಚಿತ್ರಗಳು ನಿಮಗಾಗಿ ಅಂತಾ ಟ್ಯಾಗ್ ಲೈನ್ ಕೂಡ ಕೊಟ್ಟಿದ್ದಾರೆ.

- Advertisement -

Latest News

error: Content is protected !!