Saturday, June 6, 2026
Homeಕರಾವಳಿಉಡುಪಿಮರವಂತೆ ಬೀಚ್ ನಲ್ಲಿ ಸಮುದ್ರ ಪಾಲಾದ ಪ್ರವಾಸಿಗ

ಮರವಂತೆ ಬೀಚ್ ನಲ್ಲಿ ಸಮುದ್ರ ಪಾಲಾದ ಪ್ರವಾಸಿಗ

- Advertisement -
- Advertisement -

ಉಡುಪಿ: ಮರವಂತೆ ಬೀಚ್ ನಲ್ಲಿ ಪ್ರವಾಸಿಗನೋರ್ವ ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.

ಭಾರೀ ಅಲೆಗಳು ಬರುತ್ತಿದ್ದರೂ ಕೂಡಾ ಸಮುದ್ರಕ್ಕೆ ಇಳಿದಿದ್ದ ಪೀರ್ ನದಾಫ್ ಎಂಬ ಪ್ರವಾಸಿಗ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.

ಪೀರ್ ನದಾಫ್ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಮೊಬೈಲ್‌ ಫೋನ್ ನಲ್ಲಿ ಸೆರೆಯಾಗಿದೆ.

ಭಾರೀ ಪ್ರಮಾಣದ ಅಲೆಗಳ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸಾಧ್ಯವಾಗದ ಕಾರಣ ಪೀರ್ ನದಾಫ್ ಇನ್ನೂ ಪತ್ತೆಯಾಗಿಲ್ಲ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!