Saturday, June 6, 2026
Homeತಾಜಾ ಸುದ್ದಿನಾಡಪ್ರಭು ಕೆಂಪೇಗೌಡರ 511 ನೇ ಜನ್ಮ ದಿನಾಚರಣೆ, ಜೊತೆಗಾಗಿ ಕಾಣಿಸಿಕೊಂಡ ಬಿಎಸ್ವೈ, ಡಿಕೆಶಿ, ದೇವೇಗೌಡ

ನಾಡಪ್ರಭು ಕೆಂಪೇಗೌಡರ 511 ನೇ ಜನ್ಮ ದಿನಾಚರಣೆ, ಜೊತೆಗಾಗಿ ಕಾಣಿಸಿಕೊಂಡ ಬಿಎಸ್ವೈ, ಡಿಕೆಶಿ, ದೇವೇಗೌಡ

- Advertisement -
- Advertisement -

ಬೆಂಗಳೂರುಸದಾ ಒಬ್ಬರನ್ನೊಬ್ಬರು ದೂಷಿಸುತ್ತಾ, ಒಬ್ಬರಿಗೊಬ್ಬರು ವಿರೋಧಿ ಹೇಳಿಕೆಗಳನ್ನು ನೀಡುತ್ತಾ, ಕಾಲೆಳೆಯುತ್ತಿದ್ದ ನಾಯಕರು ಇವತ್ತು ನಾಡಪ್ರಭು ಕೆಂಪೇಗೌಡರ  511 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕಾಣಿಸಿಕೊಂಡರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ತಲೆ ಎತ್ತಲಿರುವ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಮತ್ತು ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಶಂಕು ಸ್ಥಾಪನೆ ನೆರವೇರಿಸಲಾಯ್ತು. ಈ ವೇಳೆ ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಪ್ರಧಾನಿ  ಹೆಚ್. ಡಿ. ದೇವೇಗೌಡ  ಜೊತೆಯಾಗಿ ಕಾಣಿಸಿಕೊಂಡರು. ಇನ್ನುಳಿದಂತೆ ಡಿಸಿಎಂ ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಖ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,

- Advertisement -

Latest News

error: Content is protected !!