Thursday, June 4, 2026
Homeಕರಾವಳಿಉಜಿರೆ: SDM ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಬಾಲಭಾಸ್ಕರರ ಪತ್ನಿ ಕುಮುದಾಕ್ಷಿ ನಿಧನ

ಉಜಿರೆ: SDM ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಬಾಲಭಾಸ್ಕರರ ಪತ್ನಿ ಕುಮುದಾಕ್ಷಿ ನಿಧನ

- Advertisement -
- Advertisement -

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಬಾಲಭಾಸ್ಕರರ ಪತ್ನಿ ಕುಮುದಾಕ್ಷಿ(56 ವ) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರು ಪತಿ, ಮಕ್ಕಳಾದ ಕಿರಣ್, ವರುಣ್ ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!