Thursday, June 4, 2026
Homeಕರಾವಳಿಬೆಳ್ಳಾರೆ: ವಿದ್ಯುತ್ ಲೈನಿಗೆ ಮರ ಬಿದ್ದು ಹಾನಿ

ಬೆಳ್ಳಾರೆ: ವಿದ್ಯುತ್ ಲೈನಿಗೆ ಮರ ಬಿದ್ದು ಹಾನಿ

- Advertisement -
- Advertisement -

ಬೆಳ್ಳಾರೆ ಗ್ರಾಮದ ಕಲ್ಲೋಣಿ ಸಮೀಪ ರಸ್ತೆ ಬದಿ ಇರುವ ವಿದ್ಯುತ್ ಲೈನಿಗೆ ಪಕ್ಕದ ಮನೆಯವರ ತೋಟದ ಮರವೊಂದು ಮುರಿದು ಬಿದ್ದಿದ್ದು ಮರ ತೆರವುಕಾರ್ಯ ನಡೆಯುತ್ತಿದೆ.

ಮರವು ಪೊದೆಗಳಿಂದ ಕೂಡಿದ್ದು ಪೊದೆ ಸಮೇತ ವಿದ್ಯುತ್ ಲೈನಿಗೆ ಬಿದ್ದ ಪರಿಣಾಮ ವಯರ್ ಗಳು ಒಂದಕ್ಕೊಂದು ಸಿಕ್ಕಿಹಾಕಿಕೊಂಡಿವೆ.

ನಿನ್ನೆ ರಾತ್ರಿ ಸುರಿದ ಗಾಳಿಮಳೆಗೆ ಮರ ಅರ್ಧದಿಂದ ತುಂಡಾಗಿ ಬಿದ್ದಿದ್ದು ಇಂದು ಮೆಸ್ಕಾಂ ಲೈನ್ ಮೆನ್ ಗಳಾದ ನವೀನ್ ಮತ್ತು ಗಂಗಾಧರರವರ ನೇತೃತ್ವದಲ್ಲಿಮರದ ತರೆವು ಕಾರ್ಯ ನಡೆಯುತ್ತಿದೆ.

- Advertisement -

Latest News

error: Content is protected !!