Saturday, June 6, 2026
Homeತಾಜಾ ಸುದ್ದಿಹೇರ್‌ಕಟ್‌ ಸರಿಯಾಗಿಲ್ಲ ಎಂದು ನೊಂದ ಬಾಲಕ ಆತ್ಮಹತ್ಯೆಗೆ ಶರಣು

ಹೇರ್‌ಕಟ್‌ ಸರಿಯಾಗಿಲ್ಲ ಎಂದು ನೊಂದ ಬಾಲಕ ಆತ್ಮಹತ್ಯೆಗೆ ಶರಣು

- Advertisement -
- Advertisement -

ಮುಂಬೈ: ಸರಿಯಾಗಿ ಹೇರ್‌ಕಟ್‌ ಮಾಡಿಲ್ಲ ಎಂದು ನೊಂದು ಹದಿಮೂರು ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ಭಯಾಂಡರ್‌ನಲ್ಲಿ ನಡೆದಿದೆ.

ಶತ್ರುಘನ್‌ ಪಾಠಕ್‌ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಸಲೂನ್‌ನಲ್ಲಿ ತಾನು ಹೇಳಿದಂತೆ ಹೇರ್‌ಕಟ್‌ ಮಾಡಿಲ್ಲ ಅಂತ ಬೇಜಾರಾಗಿದ್ದನಂತೆ. ಕುಟುಂಬಸ್ಥರು ಸಂತೈಸಲು ಯತ್ನಿಸಿದ್ದಾರೆ. ಆದ್ರೆ ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ.  

- Advertisement -

Latest News

error: Content is protected !!