Saturday, June 6, 2026
Homeತಾಜಾ ಸುದ್ದಿದಕ್ಷಿಣ ಚಿತ್ರರಂಗದ ಹಿರಿಯ ನಟಿ ಉಷಾರಾಣಿ ನಿಧನ

ದಕ್ಷಿಣ ಚಿತ್ರರಂಗದ ಹಿರಿಯ ನಟಿ ಉಷಾರಾಣಿ ನಿಧನ

- Advertisement -
- Advertisement -

ಚೆನ್ನೈ: ದಕ್ಷಿಣ ಭಾರತದ ಹಲವು ಭಾಷೆಯ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ್ದ ಹಿರಿಯ ನಟಿ ಉಷಾರಾಣಿ ಇಂದು ಕಿಡ್ನಿ ವೈಫಲ್ಯದ ಸಮಸ್ಯೆಯಿಂದಾಗಿ ಚೆನ್ನೈನಲ್ಲಿ ನಿಧನರಾದರು.

ದಿವಂಗತ ಹಿರಿಯ ನಿರ್ದೇಶಕ ಎನ್‌. ಶಂಕರನ್‌ ನಾರಾಯಣನ್‌ ಪತ್ನಿಯಾಗಿದ್ದ ಉಷಾರಾಣಿ, ಸುಮಾರು ಮೂರು ದಶಕಗಳ ಕಾಲ ಮಲೆಯಾಳಂ ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಗಮನ ಸೆಳೆದಿದ್ದರು.

ಉಷಾರಾಣಿ ಅವರ ನಿಧನಕ್ಕೆ ಮಲೆಯಾಳಂ ನಟ ಪೃಥ್ವಿರಾಜ್‌, ಟೋವಿನೋ ಥಾಮಸ್‌, ಜಯಸೂರ್ಯ, ಆಜು ವರ್ಗಿಸ್ ಸೇರಿದಂತೆ ಮಲೆಯಾಳಂ ಮತ್ತು ತಮಿಳು ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

View this post on Instagram

Condolences. Rest in peace ?

A post shared by Prithviraj Sukumaran (@therealprithvi) on

https://www.instagram.com/p/CBruYRbD4VY/?utm_source=ig_embed

- Advertisement -

Latest News

error: Content is protected !!