Thursday, June 4, 2026
Homeತಾಜಾ ಸುದ್ದಿಪತ್ನಿಯ ಹಟ್ಟುಹಬ್ಬ ಸರಳವಾಗಿ ಆಚರಿಸಿದ ನಿಖಿಲ್ ಕುಮಾರಸ್ವಾಮಿ

ಪತ್ನಿಯ ಹಟ್ಟುಹಬ್ಬ ಸರಳವಾಗಿ ಆಚರಿಸಿದ ನಿಖಿಲ್ ಕುಮಾರಸ್ವಾಮಿ

- Advertisement -
- Advertisement -

ನಟ ನಿಖಿಲ್ ಕುಮಾರ್ ಪತ್ನಿ ರೇವತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿಖಿಲ್ ತಮ್ಮ ನಿವಾಸದಲ್ಲೇ ಪತ್ನಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ರು. ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡು ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳು ಚಿನ್ನ ಅಂತಾ ವಿಶ್ ಮಾಡಿದ್ದಾರೆ.

ಇದೇ ವರ್ಷ ಏಪ್ರಿಲ್‌ 17ರಂದು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ನಿಖಿಲ್ ರೇವತಿ ವಿವಾಹ ನಡೆದಿತ್ತು. ಮದುವೆ ನಂತ್ರ ಹನಿಮೂನ್‌ಗಾಗಿ ವಿದೇಶಕ್ಕೆ ತೆರಳಬೇಕೆಂದುಕೊಂಡಿದ್ದ ಹೊಸಜೋಡಿ ಸಂಭ್ರಮಕ್ಕೆ ಕೊರೊನಾ ಭೀತಿ ಅಡ್ಡಿಯಾಗಿತ್ತು. ಆದ್ರೆ ಕೊರೊನಾಗೆ ಸವಾಲು ಹಾಕುವಂತೆ ಇನ್ನೂ ಹೆಚ್ಚಿನ ಖುಷಿಯಿಂದಲೇ ಈ ಜೋಡಿ ಫಾರ್ಮ್‌ ಹೌಸ್‌ನಲ್ಲೇ ತಂಗಿತ್ತು.

- Advertisement -

Latest News

error: Content is protected !!