Thursday, June 4, 2026
Homeಕರಾವಳಿಸುಳ್ಯ: ಮೂರನೇ ತರಗತಿ‌ ಬಾಲಕಿ‌ ನಿಧನ

ಸುಳ್ಯ: ಮೂರನೇ ತರಗತಿ‌ ಬಾಲಕಿ‌ ನಿಧನ

- Advertisement -
- Advertisement -

ಸುಳ್ಯ; ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ.

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿರುವ ಯೋಗೀಶ್ ಅವರ ಪುತ್ರಿ ಖುಷಿ (8 )ನಿಧನ ಹೊಂದಿದ ಬಾಲಕಿ.

ಬಾಲಕಿ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.  ಈಕೆ ಅರಂತೋಡು ಸರಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ.

- Advertisement -

Latest News

error: Content is protected !!