Saturday, June 6, 2026
Homeಕರಾವಳಿಉಡುಪಿಉಡುಪಿ: ಧಾರಾಕಾರ ಮಳೆ, ಮಣ್ಣು ಕುಸಿದು ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ

ಉಡುಪಿ: ಧಾರಾಕಾರ ಮಳೆ, ಮಣ್ಣು ಕುಸಿದು ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ

- Advertisement -
- Advertisement -

ಉಡುಪಿ: ನಗರದ ಕುಂಜಿಬೆಟ್ಟುವಿನ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲೆ ಸಿಮಿಂಟ್ ರೆಡಿಮಿಕ್ಸ್ ವಾಹನವೊಂದು ಮಗುಚಿ ಬಿದ್ದ ಘಟನೆ ಇಂದು ಸಂಜೆ ವೇಳೆ ನಡೆದಿದೆ.

ರೆಡಿಮಿಕ್ಸ್ ವಾಹನವನ್ನು ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಲ್ಲಿಸುವ ವೇಳೆ ವಿಪರೀತ ಮಳೆ ಸುರಿಯುತ್ತಿತ್ತೆನ್ನಲಾಗಿದೆ. ಇದರಿಂದ ಮಣ್ಣು ಜರಿದು ವಾಹನ ಮಗುಚಿ ಬಿತ್ತೆನ್ನಲಾಗಿದೆ. ಈ ಘಟನೆಯಿಂದ ವಾಹನದ ಚಾಲಕ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.

- Advertisement -

Latest News

error: Content is protected !!