Friday, June 5, 2026
Homeಕರಾವಳಿಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರುಗಡೆಯ ಅಂಗಡಿಯಲ್ಲೇ ಕಳ್ಳರ ಕೈಚಳಕ

ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರುಗಡೆಯ ಅಂಗಡಿಯಲ್ಲೇ ಕಳ್ಳರ ಕೈಚಳಕ

- Advertisement -
- Advertisement -

ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರಗಡೆಯ ಅಂಗಡಿಯಲ್ಲೇ ಕಳ್ಳರು ಕೈಚಳ ತೋರಿದ್ದಾರೆ. ಇಲಿನ ಲಕ್ಷ್ಮೀ ಸ್ಟೋರ್ ನ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಹಣ ಹಾಗೂ ಸೊತ್ತುಗಳನ್ನು ದೋಚಿದ್ದಾರೆ.  

ಕಳುವಾದ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ. ಕಳೆದ ರಾತ್ರಿ ಕಳ್ಳರು ಈ ಕೃತ್ಯ ನಡೆಸಿದ್ದು, ಪೊಲೀಸ್ ಠಾಣೆಯ ಎದುರಿನಲ್ಲೇ ಕಳ್ಳರು ರಾಜರೋಷವಾಗಿ ತಮ್ಮ ಕೈಚಳಕ ತೋರಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

- Advertisement -

Latest News

error: Content is protected !!