Saturday, June 6, 2026
Homeಕರಾವಳಿಬೆಳ್ತಂಗಡಿ : : ಲಾಯಿಲ ಬಿಜೆಪಿ ಗ್ರಾಮ ಸಮಿತಿಯ 11 ಜನ ಸದಸ್ಯರು ಬೆಸ್ಟ್ ಫೌಂಡೇಷನ್...

ಬೆಳ್ತಂಗಡಿ : : ಲಾಯಿಲ ಬಿಜೆಪಿ ಗ್ರಾಮ ಸಮಿತಿಯ 11 ಜನ ಸದಸ್ಯರು ಬೆಸ್ಟ್ ಫೌಂಡೇಷನ್ ಗೆ ಸೇರ್ಪಡೆ

- Advertisement -
- Advertisement -

ಬೆಳ್ತಂಗಡಿ : ಲಾಯಿಲ ಬಿಜೆಪಿ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರು, ಮಾಜಿ ಗ್ರಾ ಪಂ ಸದಸ್ಯರಾದ ಮಧುಸೂಧನ್ ಲಾಯಿಲ,ಬೆಳ್ತಂಗಡಿ ನಗರದ  ಭಜರಂಗದಳದ ಮಾಜಿ ಅಧ್ಯಕ್ಷರಾದ ದೇವರಾಜ್ ಪಡ್ಲಾಡಿ ಲಾಯಿಲ, ಬೈರ ಸೇವಾ ಸಂಘದ ಮಾಜಿ ಕಾರ್ಯದರ್ಶಿಗಳಾದ ಸುರೇಶ್ ಬೈರ, ಲಾಯಿಲ ಗ್ರಾ  ಪಂ ಮಾಜಿ ಸದಸ್ಯರಾದ ಪುಷ್ಪಾ ನಾಗರಾಜ್,  ಮಹಮ್ಮದ್ ಸಲೀಂ ಆದರ್ಶನಗರ, ಉಮ್ಮರ್ ಫಾರೂಕ್ ಲಾಯಿಲ ಗೇಟ್, ಅರುಣ್ ಶೆಟ್ಟಿ ಪಡ್ಲಾಡಿ, ಗಂಗಾಧರ ಲಾಯಿಲ, ಶಿವು ಕಾಂತಾಜೆ, ವೆಂಕಪ್ಪ ನಡ ರವರು  ರಕ್ಷಿತ್ ಶಿವರಾಂ ಸಾರಥ್ಯದ  ಬೆಸ್ಟ್ ಪೌಂಡೇಶನ್ ನ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಸುಧಾಕರ್ ಬಿ.ಎಲ್ ಲಾಯಿಲ ಇವರ ನೇತೃತ್ವದಲ್ಲಿ ಬೆಸ್ಟ್ ಪೌಂಡೇಶನ್ ಸೇರ್ಪಡೆಗೊಂಡಿದ್ದಾರೆ.

- Advertisement -

Latest News

error: Content is protected !!