- Advertisement -
- Advertisement -
ಮುಗೇರಡ್ಕ: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಜನರಿಗೆ ಆಹಾರ ವಸ್ತುಗಳು ದೊರೆಯದೆ ಕಷ್ಟಪಡಬಾರದು ಎನ್ನುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಯುವವೇದಿಕೆ ತಂಡದ ದಿನಬಳಕೆ ಆಹಾರವಸ್ತುಗಳ ಕಿಟ್ ಗಳನ್ನು ಬಹಳ ಕಷ್ಟದಲ್ಲಿರುವ ಆಯ್ದ 26 ಕುಟುಂಬಗಳಿಗೆ ವಿತರಣ ಕಾರ್ಯಕ್ರಮ ಯಶಶ್ವಿಯಾಗಿ ನೆರವೇರಿತು.
,ಈ ಸಂದರ್ಭದಲ್ಲಿ ಬಂದಾರು ಗ್ರಾಮಪಂಚಾಯತ್ ಅಧ್ಯಕ್ಷ ಮತ್ತು ವಕೀಲ ಶ್ರೀ ಉದಯ ಬಿ ಕೆ, ಪುತ್ತೂರು ಸಂಚಾರಿ ಸ್ಟೇಷನ್ ನ ಶಿವಪ್ರಸಾದ್ ಪಿಂಡಿ ಮನೆ, ಶ್ರೀಮತಿ ಶೀಲಾವತಿ ಬಾಬು ಗೌಡ, ಶ್ರೀಸಂಪತ್ತು ಮುಗೇರಡ್ಕ ( ಸಿ ಎ ಬ್ಯಾಂಕ್ ಸದಸ್ಯರು ಪದ್ಮುoಜ) ಹಾಗು ಯುವವೇದಿಕೆ ಮುಗೇರಡ್ಕ ದ ಗೌರವಾಧ್ಯಕ್ಷರಾದ ಶ್ರೀ ಕೇಶವ ಗೌಡ ಅಶೋಕ ನಿಲಯ ಮನ್ಕುಡೆ, ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಸರ್ವ ಸದಸ್ಯರು ಭಾಗವಹಿಸಿದ್ದರು.
- Advertisement -