Thursday, June 4, 2026
Homeತಾಜಾ ಸುದ್ದಿಜಲಾಶಯ ಹತ್ತಲು ಹೋಗಿ 80 ಅಡಿಯಿಂದ ಎತ್ತರದಿಂದ ಬಿದ್ದ ಯುವಕ

ಜಲಾಶಯ ಹತ್ತಲು ಹೋಗಿ 80 ಅಡಿಯಿಂದ ಎತ್ತರದಿಂದ ಬಿದ್ದ ಯುವಕ

- Advertisement -
- Advertisement -

ಚಿಕ್ಕಬಳ್ಳಾಪುರ: ಮೊಬೈಲ್ ಗೆ ಫೋಸ್ ಕೊಡಲು ಹೋಗಿ ಜಲಾಶಯವನ್ನು ಹತ್ತಿ 80 ಅಡಿ ಎತ್ತರದಿಂದ ಯುವಕನೊಬ್ಬ ಜಾರಿ ಬಿದ್ದಿದ್ದಾನೆ.‌

ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಯುವಕನ ಹುಚ್ಚಾಟ ನಡೆದಿದೆ.

ಯುವಕ 80 ಅಡಿ ಮೇಲಿನಿಂದ ಜಾರಿ ಬೀಳುವ ಭಯಾನಕ ದೃಶ್ಯ ಇತರ ಪ್ರವಾಸಿಗರ ಮೊಬೈಲ್ ಪೋನ್ ನಲ್ಲಿ ಸೆರೆಯಾಗಿದೆ‌.

ಗೌರಿಬಿದನೂರು ಮೂಲದ ಯುವಕ ಜಲಾಶಯವನ್ನು ಹತ್ತಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ‌.

- Advertisement -

Latest News

error: Content is protected !!