Wednesday, June 24, 2026
Homeತಾಜಾ ಸುದ್ದಿಧರ್ಮಸ್ಥಳ : ಕೊಲೆಯಾದ ದಿನೇಶ್ ನಾಯ್ಕ್ ಮನೆಗೆ ಯುವ ಕಾಂಗ್ರೆಸ್ ನಿಯೋಗ ಭೇಟಿ; ಚೆಕ್ ವಿತರಣೆ

ಧರ್ಮಸ್ಥಳ : ಕೊಲೆಯಾದ ದಿನೇಶ್ ನಾಯ್ಕ್ ಮನೆಗೆ ಯುವ ಕಾಂಗ್ರೆಸ್ ನಿಯೋಗ ಭೇಟಿ; ಚೆಕ್ ವಿತರಣೆ

- Advertisement -
- Advertisement -

ಧರ್ಮಸ್ಥಳ : ಇಲ್ಲಿನ ಕನ್ಯಾಡಿಯಲ್ಲಿ ಕೊಲೆಯಾದ ದಿನೇಶ್ ನಾಯ್ಕ್(41) ಮನೆಗೆ ಇಂದು ಬೆಳಗ್ಗೆ ದಕ್ಷಿಣ ಕನ್ನಡ ಯೂತ್ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.



ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಹಣವನ್ನು ಸಂಗ್ರಹಿಸಿದ್ದು, ಅದರ ಚೆಕ್ ಅನ್ನು ದಿನೇಶ್ ತಾಯಿಗೆ ನೀಡಿದರು.


ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಗ್ರೇಸಿಯಸ್ ವೇಗಸ್ ಕನ್ಯಾಡಿ, ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಅಧ್ಯಕ್ಷರಾದ ಅನಿಲ್ ಪೈ, ಬೆಳ್ತಂಗಡಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಕೀಮ್ ಕೊಕ್ಕಡ, ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷರಾದ ರಾಘವೇಂದ್ರ ಬೆಳ್ತಂಗಡಿ, ಬೆಳ್ತಂಗಡಿ ಯುವ ಕಾಂಗ್ರೆಸ್ ಗ್ರಾಮೀಣ ಉಪಾಧ್ಯಕ್ಷಾರಾದ ಅಭಿದೇವ್ ಅರಿಗ, ಬೆಳ್ತಂಗಡಿ ಇಂಟಕ್ ಯುವ ನಗರ ಅಧ್ಯಕ್ಷರಾದ ನವೀನ್ ಗೌಡ ಸವಣಾಲು ಹಾಗೂ ಯುವ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!