- Advertisement -
- Advertisement -
ಈಶ್ವರಮಂಗಲ: ಇಲ್ಲಿನ ಬೆಳ್ಳಿ ಚಡವು ಎಂಬಲ್ಲಿ ಸ್ಕೂಟರ್ ಸ್ಕಿಡ್ ಆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತನನ್ನು ಈಶ್ವರಮಂಗಲ ನಿವಾಸಿ ಲಿಂಗಪ್ಪ ಗೌಡ ಅವರ ಪುತ್ರ ಹಾಗೂ ಈಶ್ವರ ಮಂಗಲ ಬೂತ್ ಬಿಜೆಪಿ ಸಹ ಸಂಚಾಲಕ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ.
- Advertisement -