Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಶಂಕರಡ್ಕ ಭೀಮ್ ಭಟ್ (86) ಹೃದಯಾಘಾತದಿಂದ ನಿಧನ

ಬೆಳ್ತಂಗಡಿ : ಶಂಕರಡ್ಕ ಭೀಮ್ ಭಟ್ (86) ಹೃದಯಾಘಾತದಿಂದ ನಿಧನ

- Advertisement -
- Advertisement -

ಬೆಳ್ತಂಗಡಿ : ನಿಡ್ಲೆ ಗ್ರಾಮದ ಶಂಕರಡ್ಕ ನಿವಾಸಿ ಭೀಮ್ ಭಟ್ (86) ಹೃದಯಾಘಾತದಿಂದ ಜು. 1ರಂದು ನಿಧನರಾದರು.

ಕೃಷಿಕರಾದ ಇವರು ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ ಪುತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!