Thursday, June 4, 2026
Homeಕರಾವಳಿಮಂಗಳೂರುಸುಳ್ಯ: ಪಯಸ್ವಿನಿ ನದಿಯಲ್ಲಿ ಪಿರಿಯಾಪಟ್ಟಣದ ಮೂಲದ ಯುವಕ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಸುಳ್ಯ: ಪಯಸ್ವಿನಿ ನದಿಯಲ್ಲಿ ಪಿರಿಯಾಪಟ್ಟಣದ ಮೂಲದ ಯುವಕ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಸುಳ್ಯ: ಪಯಸ್ವಿನಿ ನದಿಯಲ್ಲಿ ಪಿರಿಯಾಪಟ್ಟಣದ ಮೂಲದ ಯುವಕ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಜಿತ್ (24) ಮೃತ ವ್ಯಕ್ತಿ.

ಅಜಿತ್ ಸುಳ್ಯದ ವೆಲ್ ಕಮ್ ಎಂಬ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.ಕೆಲ ತಿಂಗಳ ಹಿಂದೆ ಊರಿಗೆ ಹೋದಾತ ವಾಪಾಸ್ ಬಂದಿರಲಿಲ್ಲ. ಫೆಬ್ರವರಿ 16 ರಂದು ಸಂಜೆ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ ಸ್ಥಳೀಯರಾದ ಪುಷ್ಪಲತಾ ಅವರಿಗೆ  ಕೊಳೆತ ಶವ ಕಂಡಿದೆ. ಪೊಲೀಸರಿಗೆ ವಿಷಯ ತಿಳಿದು ಬಂದು ಪರಿಶೀಲಿಸಿದಾಗ ಅದು ಅಜಿತ್ ಶವ ಎಂದು ಗೊತ್ತಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!