Thursday, June 4, 2026
Homeಕರಾವಳಿಮಂಗಳೂರು:  ನದಿಗೆ ಹಾರುವುದಾಗಿ  ವಾಟ್ಸಾಪ್ ಸಂದೇಶ ಕಳುಹಿಸಿ, ನದಿಗೆ ಹಾರಿದ ಯುವಕ

ಮಂಗಳೂರು:  ನದಿಗೆ ಹಾರುವುದಾಗಿ  ವಾಟ್ಸಾಪ್ ಸಂದೇಶ ಕಳುಹಿಸಿ, ನದಿಗೆ ಹಾರಿದ ಯುವಕ

- Advertisement -
- Advertisement -

ಮಂಗಳೂರು:ನದಿ ಹಾರುವುದಾಗಿ  ವಾಟ್ಸಾಪ್ ಸಂದೇಶ ಕಳುಹಿಸಿ, ಯುವಕ ನದಿಗೆ ಹಾರಿರುವ ಘಟನೆ ಪಾವಂಜೆಯಲ್ಲಿ ನಡೆದಿದೆ.

ಪೋಸ್ಟ್ ಆಫೀಸ್ ಉದ್ಯೋಗಿ ಎನ್ನಲಾದ ಯುವಕನೊಬ್ಬ ನದಿಗೆ ಹಾರುವ ಮುನ್ನ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್‌ನಲ್ಲಿ ಇಟ್ಟಿದ್ದಾರೆ. ಅಲ್ಲದೆ ತಾನು ನದಿಗೆ ಹಾರುತ್ತಿರುವ ಕುರಿತು ಸಂಬಂಧಿಕರಿಗೆ ವಾಟ್ಸಾಪ್‌ನಲ್ಲಿ ಲೊಕೇಶನ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ

ಘಟನಾ ಸ್ಥಳಕ್ಕೆ ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!