Thursday, June 4, 2026
Homeಕರಾವಳಿಸುಳ್ಯ: ಕುಸಿದು ಬಿದ್ದು ಯುವಕ ಸಾವು

ಸುಳ್ಯ: ಕುಸಿದು ಬಿದ್ದು ಯುವಕ ಸಾವು

- Advertisement -
- Advertisement -

ಸುಳ್ಯ: ಮನೆಯಲ್ಲಿ ಕುಸಿದು ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಸುಳ್ಯ ಕಸಬಾ ಗ್ರಾಮದಿಂದ  ನಡೆದಿದೆ. ಕುದ್ಪಾಜೆ ಗೋಪಾಲ ಮಣಿಯಾಣಿ ಅವರ ಪುತ್ರ ಅಶೋಕ(41) ಮೃತ ಯುವಕ.

ಮೆಕ್ಯಾನಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಇವರು  ಡಿ.3 ರಂದು ರಾತ್ರಿ ಮನೆಯೊಳಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು  ತಲೆಗೆ ಗಾಯವಾಗಿತ್ತು. ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆತಂದರೂ ಪ್ರಥಮ ಚಿಕಿತ್ಸೆ ನೀಡಿದ ಸ್ವಲ್ಪದರಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!