Thursday, June 4, 2026
Homeಕರಾವಳಿಮಂಗಳೂರುವಿಟ್ಲ; ಅನಾರೋಗ್ಯದಿಂದ ಯುವಕ ನಿಧನ

ವಿಟ್ಲ; ಅನಾರೋಗ್ಯದಿಂದ ಯುವಕ ನಿಧನ

- Advertisement -
- Advertisement -

ವಿಟ್ಲ; ಅನಾರೋಗ್ಯದಿಂದ ಯುವಕ ನಿಧನವಾಗಿರುವ ಘಟನೆ ಮೂಡಂಬೈಲು ಬೊಳಂತಿಮೊಗೇರಿನಲ್ಲಿ ನಡೆದಿದೆ. ರಾದೀಪ್ ಪೂಜಾರಿ(38) ಮೃತ ಯುವಕ

ರಾದೀಪ್ ಕೃಷಿ ಹಾಗೂ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಅನಾರೋಗ್ಯದ ಹಿನ್ನೆಲೆ ಕೆಲವು ದಿನಗಳ ಹಿಂದೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಅವಕರು ಸಾವನ್ನಪ್ಪಿದ್ದಾರೆ.ಮೃತ ಪತ್ನಿ, ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!