- Advertisement -
- Advertisement -
ವಿಟ್ಲ: ಅಂಗಡಿ ಮುಂದೆ ಮೃತಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಕನ್ಯಾನ ಪೇಟೆಯಲ್ಲಿ ನಡೆದಿದೆ.
ಸುರೇಶ್ ನಾಯ್ಕ್ (32) ಮೃತ ಯುವಕ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -