Friday, June 5, 2026
Homeಕೊಡಗುಕಾಲು  ಜಾರಿ  ಕೆರೆಗೆ ಬಿದ್ದು  ಯುವತಿ  ಸಾವು

ಕಾಲು  ಜಾರಿ  ಕೆರೆಗೆ ಬಿದ್ದು  ಯುವತಿ  ಸಾವು

- Advertisement -
- Advertisement -

ಕೊಡಗು; ಕಾಲು ಜಾರಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ  ಪಾರಾಣೆ ಎಂಬಲ್ಲಿ ನಡೆದಿದೆ. ಪಾರಾಣೆ ಗ್ರಾ.ಪಂ. ಸದಸ್ಯೆ ದಾಕ್ಷಾಯಿಣಿ , ಕುಶಾಲಪ್ಪ ಅವರ ಮಗಳು ಮೂರ್ನಾಡು ಕಾಲೇಜಿನಲ್ಲಿ ಬಿ.ಕಾಂ. ವಿದ್ಯಾರ್ಥಿನಿ ಚಸ್ಮಿಕಾ(20) ಮೃತ ದುರ್ದೈವಿ.

ಇಂದು ಬೆಳಗ್ಗೆ ಗದ್ದೆಯಲ್ಲಿ ದನ  ಕಟ್ಟಲು ಕೆರೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

- Advertisement -

Latest News

error: Content is protected !!