Friday, June 5, 2026
Homeತಾಜಾ ಸುದ್ದಿಪ್ರೀತಿ ನಿರಾಕರಿಸಿದ ಯುವತಿ-ಆಕೆಯನ್ನು ಬರ್ಬರವಾಗಿ ಕೊಚ್ಚಿ ಕೊಂದ ಪ್ರೇಮಿ ತಾನು ಮಾಡಿದ್ದೇನು ಗೊತ್ತಾ?..

ಪ್ರೀತಿ ನಿರಾಕರಿಸಿದ ಯುವತಿ-ಆಕೆಯನ್ನು ಬರ್ಬರವಾಗಿ ಕೊಚ್ಚಿ ಕೊಂದ ಪ್ರೇಮಿ ತಾನು ಮಾಡಿದ್ದೇನು ಗೊತ್ತಾ?..

- Advertisement -
- Advertisement -

ಸಕಲೇಶಪುರ: ಇಲ್ಲಿನ ಸಿದ್ದಾಪುರ- ಕೋಗರವಳ್ಳಿ ಗ್ರಾಮದಲ್ಲಿ ಯುವತಿಯೋರ್ವಳು ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಪ್ರೇಮಿಯೊಬ್ಬ, ಆಕೆಯನ್ನು ಕೊಚ್ಚಿ ಕೊಂದಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

‌ಮೃತ ಯುವತಿಯನ್ನು ಸುಷ್ಮಿತಾ (21) ಎಂದು ಗುರುತಿಸಲಾಗಿದೆ.ಈಕೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಯುವತಿ ನಡೆದು ಬರುತ್ತಿರುವಾಗ ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿದ ಹೇಮಂತ್‌, ಮಚ್ಚಿನಿಂದ ಕುತ್ತಿಗೆಯನ್ನು ತುಂಡರಿಸಿದ್ದಾನೆ.ಆರೋಪಿ ಹೇಮಂತ್‌ (25) ಅದೇ ಗ್ರಾಮದವನಾಗಿದ್ದು, ತನ್ನ ಮನೆ ಹಿಂಭಾಗದ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.

- Advertisement -

Latest News

error: Content is protected !!