Thursday, June 4, 2026
Homeಮನರಂಜನೆಮಗಳೊಂದಿಗಿನ ಮತ್ತೊಂದು ಮುದ್ದಾದ ಫೋಟೋ ಶೇರ್ ಮಾಡಿದ ಯಶ್ ದಂಪತಿ

ಮಗಳೊಂದಿಗಿನ ಮತ್ತೊಂದು ಮುದ್ದಾದ ಫೋಟೋ ಶೇರ್ ಮಾಡಿದ ಯಶ್ ದಂಪತಿ

- Advertisement -
- Advertisement -

ಬೆಂಗಳೂರು : ನಟ ಯಶ್ ಮೊನ್ನೆಯಷ್ಟೇ ಮೊದಲ ಬಾರಿಗೆ ಮಗನ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಯಶ್ ಅವರು ಶೇರ್ ಮಾಡಿದ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಇದಾದ ಬಳಿಕ ಇನ್ನೊಂದು ಕ್ಯೂಟ್ ಫೋಟೋವನ್ನು ಯಶ್ ದಂಪತಿ ಶೇರ್ ಮಾಡಿದ್ದಾರೆ.

ಅಂದ್ಹಾಗ್ ಇನ್ಸ್ಟಾದಲ್ಲಿ ಐರಾ ಯಶ್ ಒಫಿಶಿಯಲ್ ಫೇಜ್ ನಲ್ಲಿ ಈ ಕ್ಯೂಟ್ ಫೋಟೋವನ್ನು ಶೇರ್ ಮಾಡಲಾಗಿದೆ. ರಾಕಿಂಗ್ ಸ್ಟಾರ್ ಅವರು ತಮ್ಮ ಮುದ್ದು ಮಗಳಿಗೆ ಊಟ ಮಾಡಿಸಿರುವ ಈ ಫೋಟೋ ಸಿಕ್ಕಾಪಟ್ಟೆ ಮುದ್ದಾಗಿದೆ. ಈ ಹಿಂದೆ ಯಶ್ ಮಗಳು ತನಗೆ ತಿನ್ನಿಸುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದರು.ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮಗಳಿಗೆ ಯಶ್ ಅವರು ತಿನ್ನಿಸುತ್ತಿರುವ ಫೋಟೋವನ್ನು ಇನ್ಸ್ಟಾ ದಲ್ಲಿ ಪೋಸ್ಟ್ ಮಾಡಲಾಗಿದ್ದು ಫೋಟೋ ನೋಡಿದ್ರೆ ಅಪ್ಪ ಮಗಳ ಬಾಂಧವ್ಯ ಎಂತಹದ್ದು ಅನ್ನೋದು ಗೊತ್ತಾಗುತ್ತೆ.

- Advertisement -

Latest News

error: Content is protected !!