- Advertisement -
![]()
- Advertisement -
ಬಂಟ್ವಾಳ: ಯಕ್ಷಗಾನ ಸಮಿತಿ ಮಾಣಿ ಇದರ 42ನೇ ವರ್ಷದ ವಾಲಿ ವಧೆ ಪ್ರಸಂಗದ ತಾಳಮದ್ದಲೆ ಕೂಟ ದಿನಾಂಕ : 26-10-2025ನೇ ಆದಿತ್ಯವಾರ ಮಧ್ಯಾಹ್ನ ಗಂಟೆ 2.00ರಿಂದ ಸ್ಥಳ : ಕರ್ನಾಟಕ ಪ್ರೌಢಶಾಲೆ, ಮಾಣಿ (ಮಾಣಿ-ಉಪ್ಪಿನಂಗಡಿ ಸರ್ವಿಸ್ ರಸ್ತೆ) ಇಲ್ಲಿ ನಡೆಯಲಿದೆ.

ಹಿಮ್ಮೇಳದಲ್ಲಿ : ಶ್ರೀ ರವಿಚಂದ್ರ ಕನ್ನಡಿಕಟ್ಟೆ , ಶ್ರೀ ಚೈತನ್ಯಕೃಷ್ಣ ಪದ್ಯಾಣ, ಶ್ರೀ ಶ್ರೀಧರ ವಿಟ್ಲ, ಶ್ರೀ ರಾಜೇಂದ್ರಕೃಷ್ಣ ಪಂಜಿಗದ್ದೆ, ಮುಮ್ಮೇಳದಲ್ಲಿ ವಾಲಿಯಾಗಿ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಸುಗ್ರೀವನಾಗಿ ಶ್ರೀ ವಾಸುದೇವ ರಂಗ ಭಟ್ ಮಧೂರು, ಶ್ರೀರಾಮನಾಗಿ ಶ್ರೀ ಸಂಕದಗುಂಡಿ ಗಣಪತಿ ಭಟ್ ತಾರ,: ಶ್ರೀ ಹರೀಶ್ ಬಳಂತಿಮೊಗರು ಇರಲಿದ್ದಾರೆ.
ಎಲ್ಲಾ ಯಕ್ಷಪ್ರೇಮಿಗಳಿಗೆ ಆಯೋಜಕರು ತುಂಬು ಹೃದಯದ ಸ್ವಾಗತ ಕೋರಿದ್ದಾರೆ.
- Advertisement -


