Saturday, June 6, 2026
Homeಕರಾವಳಿಮಂಗಳೂರುಗುಂಡ್ಯ ಸಮೀಪ ತಡೆಗೋಡೆಗೆ ಕಾರು ಡಿಕ್ಕಿ; ಯುವಕ ಸಾವು

ಗುಂಡ್ಯ ಸಮೀಪ ತಡೆಗೋಡೆಗೆ ಕಾರು ಡಿಕ್ಕಿ; ಯುವಕ ಸಾವು

- Advertisement -
- Advertisement -

ಉಪ್ಪಿನಂಗಡಿ: ತಡೆಗೋಡೆಗೆ ಕಾರು ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಗುಂಡ್ಯ ಸಮೀಪದ ಅಡ್ಡಹೊಳೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಅ.22 ಮುಂಜಾನೆ ಸಂಭವಿಸಿದೆ. ಹೊಳೆನರಸೀಪುರದ ಸಂಜಯ್ (25)  ಮೃತ ಯುವಕ.

ಅಪಘಾತದ ವೇಳೆ ಕಾರಿನಲ್ಲಿ ಚಾಲಕ ಸೇರಿ ಒಟ್ಟು ನಾಲ್ವರು ಇದ್ದರು. ಅರಕಲಗೂಡಿನ ಚಾಲಕ ಸಂದೀಪ್ ಹಾಗೂ ಶೇಷ, ಮಹೇಶ್ ಎಂದು ಗುರುತಿಸಲಾಗಿದೆ. ಉಳಿದ ಮೂವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!