- Advertisement -
![]()
- Advertisement -
ಮಂಗಳೂರು: ಪ್ರಸಿದ್ಧ ತುಳು ಸಂಘಟಕ, ಕನ್ನಡ, ತುಳು ಸಾಹಿತಿ ಅತ್ತಾವರ ಶಿವಾನಂದ ಕರ್ಕೇರ ಅವರು ನಿಧನರಾಗಿದ್ದಾರೆ. ಅವರು ನಾಟಕ ರಚನೆಗಾರರಾಗಿದ್ದು ಎರು ಮೈಂದೆ ನಾಟಕವನ್ನು ರಚಿಸಿದ್ದಾರೆ.
ತುಳು ಅಕಾಡೆಮಿ ಮಾಜಿ ಸದಸ್ಯರಾಗಿರುವ ಅವರು, ತುಳು ಎಂಎ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿದ್ದರು. ಹಾಗೆಯೇ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿಯಾಗಿದ್ದರು. ಯಕ್ಷಾಂಗಣದ ಸ್ಥಾಪಕ ಉಪಾಧ್ಯಕ್ಷರಾಗಿದ್ದರು. ಸ್ವೀಕಾರ್ ಸಾಹಿತ್ಯ- ಸಾಂಸ್ಕೃತಿಕ ಕೂಟದ ಸ್ಥಾಪಕರಾಗಿದ್ದಾರೆ.ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿಯಾಗಿದ್ದರು.
- Advertisement -


