Sunday, June 7, 2026
Homeಕರಾವಳಿಬೆಳ್ತಂಗಡಿಯಲ್ಲಿ ಗಿಡನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಅಧಿಕಾರಿಗಳು

ಬೆಳ್ತಂಗಡಿಯಲ್ಲಿ ಗಿಡನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಅಧಿಕಾರಿಗಳು

- Advertisement -
- Advertisement -

ಬೆಳ್ತಂಗಡಿ : ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಇಂದು ಬೆಳ್ತಂಗಡಿ ತಾಲೂಕು ಕಛೇರಿಯ ಕಟ್ಟಡ ಸುತ್ತ ಗಿಡ‌ ನೇಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.

ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಗಿಡ ನೆಟ್ಟು ನೀರು ಹಾಕುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು ಜೊತೆಯಲ್ಲಿ ತಾಲೂಕು ಪಂಚಾಯತಿನ ಗಣೇಶ್, ಶಿಕ್ಷಣ ಇಲಾಖೆಯ ಸುಭಾಷ್ ಜಾಧವ್, ಆಹಾರ ನಿರೀಕ್ಷಕ ವಿಶ್ವ.ಕೆ, ಗ್ರಾಮಲೆಕ್ಕಿಗ ಪರಮೇಶ್ವರ್ , ಪೃಥ್ವಿ, ಮೃತ್ಯುಂಜಯ್ ಮತ್ತಿತರರು ಇದ್ದರು

- Advertisement -

Latest News

error: Content is protected !!