- Advertisement -
- Advertisement -
ಮಹಿಳೆಯರೂ ಸೆಕ್ಸ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಪುರುಷರಂತೆ ಬಹಿರಂಗವಾಗಿ ಹೇಳುವುದಿಲ್ಲ ಎಂಬುದನ್ನು ಬಿಟ್ಟರೆ ರೋಮ್ಯಾಂಟಿಕ್ ಸೆಕ್ಸ್ ಮಹಿಳೆಯರಿಗೆ ಇಷ್ಟ. ರಾತ್ರಿ ಮಾದಕ ಬಟ್ಟೆಯಲ್ಲಿ, ಕತ್ತಲಲ್ಲಿ ಮಹಿಳೆಯರ ರೋಮ್ಯಾನ್ಸ್ ಹೆಚ್ಚಾಗುತ್ತದೆ.
ಆದ್ರೆ ಮಹಿಳೆಯರು ಕತ್ತಲ ಸೆಕ್ಸ್ ಯಾಕೆ ಇಷ್ಟಪಡ್ತಾರೆ ಗೊತ್ತಾ?
ಅನೇಕ ಮಹಿಳೆಯರು ಕತ್ತಲ ಸಂಭೋಗವನ್ನು ಇಷ್ಟಪಡ್ತಾರೆ. ಅಧ್ಯಯನದ ಪ್ರಕಾರ ಮಹಿಳೆಯರಿಗೆ ಅವರ ದೇಹಾಕಾರದ ಬಗ್ಗೆ ಭಯವಿರುತ್ತದೆ. ದೇಹದ ಆಕಾರ ಪತಿ ಮುಂದೆ ಮುಜುಗರವನ್ನುಂಟು ಮಾಡಿದ್ರೆ ಎಂಬ ಭಯ ಶೇಕಡಾ 60 ರಷ್ಟು ಮಹಿಳೆಯರಿಗೆ ಕಾಡುತ್ತದೆ.
ಸಮೀಕ್ಷೆಯಲ್ಲಿ ಶೇಕಡಾ 73 ರಷ್ಟು ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ತೂಕದಿಂದಾಗಿ ಲೈಂಗಿಕತೆಯನ್ನು ಹೆಚ್ಚು ಆನಂದಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಹಾಗೆ ಪತಿಗೆ ಕೆಟ್ಟ ಮೈಕಟ್ಟು ತೋರಿಸಲು ನಾಚಿಕೆಯಾಗುತ್ತೆ ಎಂದಿದ್ದಾರೆ.
- Advertisement -