Saturday, June 6, 2026
Homeಕರಾವಳಿಬೆಳ್ತಂಗಡಿ: ಸವಣಾಲಿನಲ್ಲಿ ನದಿಯಲ್ಲಿ‌ ತೇಲಿ ಬಂದ ಕಾಡುಕೋಣದ ಕಳೆ ಬರಹ

ಬೆಳ್ತಂಗಡಿ: ಸವಣಾಲಿನಲ್ಲಿ ನದಿಯಲ್ಲಿ‌ ತೇಲಿ ಬಂದ ಕಾಡುಕೋಣದ ಕಳೆ ಬರಹ

- Advertisement -
- Advertisement -

ಬೆಳ್ತಂಗಡಿ: ಕಾಡುಕೋಣವೊಂದರ ಕಳೆಬರಹ ಘಲ್ಗುಣಿ ನದಿಯಲ್ಲಿ ತೇಲಿ ಬಂದ ಘಟನೆ ಸವಣಾಲಿನ ಹೆಬ್ಬರಹಿತ್ತಿಲಿನಲ್ಲಿ ನಡೆದಿದೆ.

ಸುಲ್ಯೋಡಿ ಹಿತ್ತಲ ಭಾಗದಿಂದ ಸವಣಾಲು ಮೂಲಕ ವೇಣೂರು ಕಡೆಗೆ ಹರಿಯುವ ಫಲ್ಗುಣಿ ನದಿಯಲ್ಲಿ ಕಾಡುಕೋಣದ ಮೃತದೇಹ ಪತ್ತೆಯಾಗಿದೆ.

ಕಾಡುಕೋಣ ನದಿ ದಾಟುವಾಗ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!