Monday, June 8, 2026
Homeತಾಜಾ ಸುದ್ದಿಪ್ರವೀಣ್ ನೆಟ್ಟಾರು ಸಮೇತ ಹಿಂದೂಗಳ ಹತ್ಯೆಯನ್ನು ರಾಹುಲ್‌ ಗಾಂಧಿ ಯಾಕೆ ಖಂಡಿಸಲಿಲ್ಲ? ಸ್ಮೃತಿ ಇರಾನಿ

ಪ್ರವೀಣ್ ನೆಟ್ಟಾರು ಸಮೇತ ಹಿಂದೂಗಳ ಹತ್ಯೆಯನ್ನು ರಾಹುಲ್‌ ಗಾಂಧಿ ಯಾಕೆ ಖಂಡಿಸಲಿಲ್ಲ? ಸ್ಮೃತಿ ಇರಾನಿ

- Advertisement -
- Advertisement -

ದೊಡ್ಡಬಳ್ಳಾಪುರ: ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೀಡಾಗಿದ್ದಾರೆ. ಈ ಮೂಲಕ ಭಯೋತ್ಪಾದನೆ ಹರಡಲು ಯತ್ನಿಸುತ್ತಿದ್ದಾರೆ. ಹಿಂದೂಗಳನ್ನು ಹತ್ಯೆ ಮಾಡಿದಾಗ ರಾಹುಲ್ ಗಾಂಧಿ ಮಾತನಾಡಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆ ಆದಾಗ ಕೂಡ ರಾಹುಲ್ ಗಾಂಧಿ ಘಟನೆಯನ್ನು ಖಂಡಿಸಿಲ್ಲ  ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ರು.

ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಆತಂಕವಾದಿಗಳ ಪರ ಕಾಂಗ್ರೆಸ್ ನಿಲ್ಲುತ್ತಿದೆ ಅನ್ನುವುದು ಇಲ್ಲಿಗೆ ಸ್ಪಷ್ಟ. ರಾಷ್ಟ್ರದ ಹಿತಕ್ಕಾಗಿ ಗಾಂಧಿ ಕುಟುಂಬ ಏನು ಮಾಡಿದೆ ಎಂದು ಪ್ರಶ್ನಿಸಿದ್ರು.

- Advertisement -

Latest News

error: Content is protected !!